Geneva Cross
ನಾಮವಾಚಕ

ಜಿನೀವಾ ಶಿಲುಬೆ; ಯುದ್ಧದಲ್ಲಿ ಸಂಚಾರೀ ಆಸ್ಪತ್ರೆ ಮೊದಲಾದವುಗಳನ್ನು ಗುರುತಿಸಲು ಯೋಜಿಸಿದ, ಬಿಳಿಯ ಹಿನ್ನೆಲೆಯ ಮೇಲೆ ಚಿತ್ರಿಸಿದ ಕೆಂಪು ಶಿಲುಬೆ.